ಕಾಂಗ್ರೆಸ್ 80 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರಿಲೀಸ್!

65

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ 80 ಕ್ಷೇತ್ರಗಳ ಸಂಭವನೀಯ ಪಟ್ಟಿ ರಿಲೀಸ್ ಮಾಡಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಎಐಸಿಸಿ ಚುನಾವಣಾ ಸಮಿತಿ 125 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆಯಂತೆ. ಅದರಲ್ಲಿ ಇದೀಗ 80 ಅಭ್ಯರ್ಥಿಗಳ ಪಟ್ಟಿ ಇದು ಎನ್ನಲಾಗುತ್ತಿದೆ.

ಇಲ್ಲಿರುವ 80 ಕ್ಷೇತ್ರಗಳ ಹೆಸರು ನೋಡಿದರೆ ಇದನ್ನು ಸಂಭವನೀಯ ಎನ್ನುವುದಕ್ಕಿಂತ ಅಂತಿಮ ಪಟ್ಟಿ ಎಂದೇ ಹೇಳಬಹುದು. ಯಾಕಂದರೆ, ಬಹುತೇಕರು ಹಾಲಿ ಶಾಸಕರು ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡವರು ಇದ್ದಾರೆ. ಆಯಾ ಕ್ಷೇತ್ರಗಳಲ್ಲಿ ಇವರನ್ನು ಬಿಟ್ಟು ಬೇರೆಯವರು ಟಿಕೆಟ್ ನೀಡುವುದು ಕಷ್ಟಸಾಧ್ಯ. ಹೀಗಾಗಿ ಇದೆ ಅಂತಿಮ ಅನ್ನೋದು ರಾಜಕೀಯ ಪಡಸಾಲೆಯ ಮಾತು.

 1. ಚಿಕ್ಕೋಡಿ – ಗಣೇಶ ಹುಕ್ಕೇರಿ
 2. ಯಮಕನಮರಡಿ – ಸತೀಶ್‌ ಜಾರಕಿಹೊಳಿ
 3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌
 4. ಖಾನಾಪುರ – ಅಂಜಲಿ ನಿಂಬಾಳ್ಕರ್‌
 5. ಬೈಲಹೊಂಗಲ : ಮಹಾಂತೇಶ
 6. ಜಮಖಂಡಿ : ಆನಂದ ಸಿದ್ದು ನ್ಯಾಮಗೌಡ
 7. ಬಬಲೇಶ್ವರ : ಎಂ. ಬಿ. ಪಾಟೀಲ
 8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌
 9. ಇಂಡಿ : ಯಶವಂತಗೌಡ ಪಾಟೀಲ
 10. ಅಫಜಲಪುರ : ಎಂ. ವೈ. ಪಾಟೀಲ
 11. ಅಳಂದ : ಬಿ. ಆರ್.‌ ಪಾಟೀಲ
 12. ಜೇವರ್ಗಿ : ಅಜಯ್‌ ಸಿಂಗ್‌
 13. ಚಿತ್ತಾಪುರ : ಪ್ರಿಯಾಂಕ ಖರ್ಗೆ
 14. ಷಹಾಪುರ : ಶರಣಪ್ಪ ದರ್ಶನಾಪುರ
 15. ಹುಮ್ನಾಬಾದ್‌ : ರಾಜಶೇಖರ ಪಾಟೀಲ
 16. ಬಾಲ್ಕಿ : ಈಶ್ವರ ಖಂಡ್ರೆ
 17. ಬೀದರ್‌ : ರಹೀಂಖಾನ್‌
 18. ಮಸ್ಕಿ : ಬಸವನಗೌಡ ತುರ್ವಿಹಾಳ
 19. ಕುಷ್ಟಗಿ : ಅಮರೇಗೌಡ ಬಯ್ಯಾಪುರ
 20. ಯಲಬುರ್ಗ : ಬಸವರಾಜ ರಾಯರೆಡ್ಡಿ
 21. ಕೊಪ್ಪಳ : ರಾಘವೇಂದ್ರ ಹಿಟ್ನಾಳ
 22. ಗಂಗಾವತಿ : ಇಕ್ಬಾಲ್‌ ಅನ್ಸಾರಿ
 23. ಕನಕಗಿರಿ : ಶಿವರಾಜ ತಂಗಡಗಿ
 24. ಗದಗ : ಹೆಚ್.‌ ಕೆ. ಪಾಟೀಲ
 25. ರೋಣ : ಜೆ. ಎಸ್.‌ ಪಾಟೀಲ
 26. ಕಲಘಟಗಿ ಸಂತೋಷ್ ಲಾಡ್
 27. ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
 28. ಹಾನಗಲ್‌ : ಶ್ರೀನಾಸ್‌ ಮಾನೆ
 29. ಬ್ಯಾಡಗಿ : ಬಸವರಾಜ ಶಿವಣ್ಣನವರ
 30. ಹಿರೇಕೆರೂರ : ಯು. ಬಿ. ಬಣಕಾರ
 31. ಹೂವಿನ ಹಡಗಲಿ : ಪರಮೇಶ್ವರನಾಯ್ಕ
 32. ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
 33. ಕಂಪ್ಲಿ : ಗಣೇಶ್‌
 34. ಬಳ್ಳಾರಿ ಗ್ರಾಮೀಣ : ನಾಗೇಂದ್ರ
 35. ಚಿತ್ರದುರ್ಗ : ಕೆ ಸಿ ವೀರೇಂದ್ರ
 36. ಮೊಳಕಾಲ್ಮೂರು : ಯೋಗೀಶ್‌ ಬಾಬು
 37. ಚಳ್ಳಕೆರೆ : ರಘುಮೂರ್ತಿ
 38. ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
 39. ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ
 40. ಭದ್ರಾವತಿ : ಸಂಗಮೇಶ್‌
 41. ಸೊರಬ : ಮಧು ಬಂಗಾರಪ್ಪ
 42. ಶೃಂಗೇರಿ : ರಾಜೇಗೌಡ
 43. ಕುಣಿಗಲ್‌ : ರಂಗನಾಥ್‌
 44. ಕೊರಟಗೆರೆ : ಡಾ. ಪರಮೇಶ್ವರ
 45. ಗೌರಿಬಿದನೂರು : ಶಿವಶಂಕರರೆಡ್ಡಿ
 46. ಬಾಗೇಪಲ್ಲಿ : ಸುಬ್ಬಾರೆಡ್ಡಿ
 47. ಶಿಡ್ಲಘಟ್ಟ : ವಿ. ಮುನಿಯಪ್ಪ
 48. ಶ್ರೀನಿವಾಸಪುರ : ರಮೇಶ್‌ ಕುಮಾರ್‌
 49. ಕೆಜಿಎಫ್‌ : ರೂಪಕಲಾ
 50. ಬಂಗಾರಪೇಟೆ : ನಾರಾಯಣಸ್ವಾಮಿ
 51. ಮಾಲೂರು : ನಂಜೇಗೌಡ
 52. ಬ್ಯಾಟರಾಯನಪುರ : ಕೃಷ್ಣಭೈರೇಗೌಡ
 53. ಹೆಬ್ಬಾಳ : ಸುರೇಶ್‌ (ಭೈರತಿ)
 54. ಪುಲಿಕೇಶಿನಗರ : ಅಖಂಡ ಶ್ರೀನಿವಾಸ್‌
 55. ಸರ್ವಜ್ಙನಗರ : ಕೆ. ಜೆ. ಜಾರ್ಜ್‌
 56. ಶಾಂತಿನಗರ : ಹಾರೀಸ್‌
 57. ಶಿವಾಜಿನಗರ : ರಿಜ್ವಾನ್‌ ಹರ್ಷದ್‌
 58. ಗಾಂಧಿನಗರ : ದಿನೇಶ್‌ ಗುಂಡೂರಾವ್‌
 59. ವಿಜಯನಗರ : ಎಂ. ಕೃಷ್ಣಪ್ಪ
 60. ಗೋವಿಂದರಾಜನಗರ : ಪ್ರಿಯಾಕೃಷ್ಣ
 61. ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ
 62. ಜಯನಗರ : ಸೌಮ್ಯರೆಡ್ಡಿ
 63. ಆನೇಕಲ್‌ : ಬಿ. ಶಿವಣ್ಣ
 64. ಹೊಸಕೋಟೆ : ಶರತ್‌ ಬಚ್ಚೇಗೌಡ
 65. ಕನಕಪುರ : ಡಿ. ಕೆ. ಶಿವಕುಮಾರ್‌
 66. ಮಾಗಡಿ : ಬಾಲಕೃಷ್ಣ
 67. ಮಂಗಳೂರು : ಯು.ಟಿ. ಖಾದರ್‌
 68. ಮೂಡುಬಿದರೆ : ಮಿಥುನರೈ
 69. ಬೆಳ್ತಂಗಡಿ : ವಸಂತ ಬಂಗೇರ
 70. ಭಂಟ್ವಾಳ : ರಮಾನಾಥರೈ
 71. ಪುತ್ತೂರು : ಶಕುಂತಲಾಶೆಟ್ಟಿ
 72. ನಾಗಮಂಗಲ : ಚಲುವರಾಯಸ್ವಾಮಿ
 73. ಹುಣಸೂರು : ಹೆಚ್.‌ ಪಿ. ಮಂಜುನಾಥ
 74. ಪಿರಿಯಾಪಟ್ಟಣ : ವೆಂಕಟೇಶ್‌
 75. ಕೆ. ಆರ್.‌ ನಗರ : ರವಿಶಂಕರ್‌
 76. ಹೆಚ್.ಡಿ. ಕೋಟೆ : ಅನಿಲ್‌
 77. ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ
 78. ಚಾಮರಾಜನಗರ : ಪುಟ್ಟರಂಗಶೆಟ್ಟಿ
 79. ಹನೂರು : ನರೇಂದ್ರ
 80. ಕೋಲಾರ : ಸಿದ್ದರಾಮಯ್ಯLeave a Reply

Your email address will not be published. Required fields are marked *

error: Content is protected !!