ವಿಚಿತ್ರ ಡ್ರೆಸ್ ನಿಂದ ರಣವೀರ್ ಮತ್ತೆ ಟ್ರೋಲ್

291

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದಲ್ಲಿ ಸಿನಿಮಾಗಳಿಂದ ಎಷ್ಟೊಂದು ಸುದ್ದಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಚಿತ್ರ ವಿಚಿತ್ರ ಡ್ರೆಸ್ ಗಳಿಂದ ಮಾತ್ರ ನಟ ರಣವೀರ್ ಸಿಂಗ್ ಸುದ್ದಿಯಾಗ್ತಾರೆ. ಇದೀಗ ಟ್ರೋಲಿಗರಿಗೆ ರಣವೀರ್ ಹೊಸ ಲುಕ್ ಆಹಾರವಾಗಿದೆ.

ಪ್ರಸಿದ್ಧ ಗುಸ್ಸಿ ಸಂಸ್ಥೆಗಾಗಿ ನೀಡಿದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ತೊಟ್ಟಿರುವ ಡ್ರೆಸ್, ಹೇರ್ ಸ್ಟೈಲ್, ಹೆಣ್ಮಕ್ಕಳ ಬ್ಯಾಗ್ ಹಿಡಿದಿರುವ ಕಾರಣದಿಂದ ನಟ ರಣವೀರ್ ಟ್ರೋಲ್ ಗೆ ಒಳಗಾಗಿದ್ದಾರೆ. ಈ ಫೋಟೋವನ್ನ ತಮ್ಮ ಇನ್ಸಾಟಾಗ್ರಮ್ ನಲ್ಲಿ ಹಂಚಿಕೊಂಡಿದ್ದು, Alessandrao my beloved ಎಂದು ಬರೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!