‘ಟಾಪ್ ಬ್ಯೂಟಿ’ಯ ನ್ಯೂ ಲುಕ್

635

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಅಧಿತಿ ಪ್ರಭುದೇವ ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದಿಷ್ಟು ಭರವಸೆ ಮೂಡಿಸಿರುವ ನಟಿ. ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರ್ತಾರೆ.

ಧೈರ್ಯಂ ಚಿತ್ರದ ಮೂಲಕ ಸಿನಿ ಪಯಣ ಶುರು ಮಾಡಿದ ಅಧಿತಿಗೆ ಶ್ಯಾನೆ ಟಾಪ್ ಗ್ವಳೆ ನಮ್ಮ ಹುಡ್ಗಿ ಹಾಡು ಸಾಕಷ್ಟು ಜನಪ್ರಿಯತೆ ತಂದು ಕೊಟ್ತು. ದಾವಣಗೆರೆ ಬ್ಯೂಟಿ, ತಮ್ಮ ನ್ಯೂ ಲುಕ್ ಶೇರ್ ಮಾಡಿದ್ದಾರೆ.

https://www.instagram.com/p/CE6cj6OjCR1/?utm_source=ig_web_copy_link



Leave a Reply

Your email address will not be published. Required fields are marked *

error: Content is protected !!