ನಟಿ ರಿಚಾ ಚಡ್ಡಾ ಬಳಿ ಕ್ಷಮೆ ಕೇಳಿದ ನಟಿ

262

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಿರ್ದೇಶಕ ಅನುರಾಗ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಟಿ ಪಾಯಲ್ ಘೋಷ್, ನಟಿ ರಿಚಾ ಚಡ್ಡಾ ಹೆಸರು ಸಹ ಪ್ರಸ್ತಾಪ ಮಾಡಿದ್ಳು. ಈ ಸಂಬಂಧ ನಟಿ ರಿಚಾ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ಳು.

ಈ ಬಗ್ಗೆ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ನಟಿ ಪಾಯಲ್ ಘೋಷ್ ಕ್ಷಮೆಯಾಚನೆ ಮಾಡಿದ್ದು, ಅದನ್ನ ಸ್ವೀಕರಿಸಿಲಾಗಿದೆ. ಹೀಗಾಗಿ ನಟಿ ರಿಚಾಗೆ ಜಯ ಸಿಕ್ಕಿದೆ. ಈ ಮೊದ್ಲು ಕ್ಷಮೆ ಕೇಳಲು ನಿರಾಕರಿಸಿದ್ದ ನಟಿ ಪಾಯಲ್, ರಿಚಾ ವಿರುದ್ಧದ ಹೇಳಿಕೆಗಳನ್ನ ವಾಪಸ್ ಪಡೆದು ಇದೀಗ ಬೇಷರತ್ತಾಗಿ ಕ್ಷಮೆ ಕೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!