ದೆಹಲಿಯಲ್ಲಿ ಕಂಪಿಸಿದ ಭೂಮಿ

149

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನಗರದಲ್ಲಿ ಬುಧವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವ ಆಗಿದೆ. ನೆರೆಯ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪನವಾಗಿದೆ. ಇದರ ಪರಿಣಾಮ ರಾಷ್ಟ್ರ ರಾಜಧಾನಿಯ ಮೇಲೂ ಆಗಿದೆ.

ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿರುವ ಪ್ರಕಾರ, ಬುಧವಾರ ಮುಂಜಾನೆ ಪಶ್ಚಿಮ ಪ್ರದೇಶದಲ್ಲಿ 3 ಬಾರಿ ಭೂಮಿ ಕಂಪಿಸಿದೆ. ಭೂಮಿಯಿಂದ 10 ಕಿಲೋ ಮೀಟರ್ ಆಳದಲ್ಲಿ 6.6 ತೀವ್ರತೆಯಷ್ಟು ಕಂಪನವಾಗಿದೆ ಎಂದಿದೆ. ಹಾನಿಯ ಬಗ್ಗೆ ಇನ್ನು ವರದಿಯಾಗಿಲ್ಲ.




Leave a Reply

Your email address will not be published. Required fields are marked *

error: Content is protected !!