ಆಕ್ಸಿಸ್, ಐಡಿಬಿಐ ಬ್ಯಾಂಕಿಗೆ ದಂಡ ವಿಧಿಸಿದ ಆರ್ ಬಿಐ

437

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೈತ್ಯ ಬ್ಯಾಂಕ್ ಗಳ ಸಾಲಿನಲ್ಲಿರುವ ಆಕ್ಸಿಸ್ ಹಾಗೂ ಐಡಿಬಿಐ ಬ್ಯಾಂಕ್ ಗಳಿಗೆ ಆರ್ ಬಿಐ ದಂಡ ವಿಧಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಲದಾರರಾದ ಆಕ್ಸಿಸ್, ಐಡಿಬಿಐಗೆ ವಿತ್ತಿಯ ದಂಡ ವಿಧಿಸಲಾಗಿದೆ.

ಈ ಬಗ್ಗೆ ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ. ಆಕ್ಸಿಸ್ ಗೆ 93 ಲಕ್ಷ ರೂಪಾಯಿ ಮತ್ತು ಐಡಿಬಿಐಗೆ 90 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!