ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ರಜವೋ ರಜಾ

432

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಇದರಿಂದಾಗಿ ಗ್ರಾಹಕರಿಗೆ ಒಂದಿಷ್ಟು ತೊಂದರೆಯಾಗುವುದು ಪಕ್ಕಾ. ಇಂದು ಅಂಬೇಡ್ಕರ್ ಜಯಂತಿ, ನಾಳೆ ಗುಡ್ ಫ್ರೈಡೇ ರಜೆ ಇರಲಿದೆ.

ಇನ್ನು 3ನೇ ಶನಿವಾರ ಅಸ್ಸಾಂ ಸೇರಿ ಅನೇಕ ಕಡೆ ಬೋಹಾಗ್ ಬಿಹು ಕಾರಣಕ್ಕೆ ಹಾಗೂ ಭಾನುವಾರ ಬ್ಯಾಂಕ್ ರಜೆ ಇರಲಿದೆ. ಹೀಗಾಗಿ ಸತತವಾಗಿ ನಾಲ್ಕು ದಿನಗಳ ಬ್ಯಾಂಕ್ ರಜೆ ಇದ್ದು, ಸೋಮವಾರದ ತನಕ ಬ್ಯಾಂಕ್ ಕೆಲಸಗಳೆಲ್ಲವೂ ಬಂದ್ ಇರಲಿದೆ. ಒಟ್ಟಿನಲ್ಲಿ ಆರ್ ಬಿಐ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ ಬರೋಬ್ಬರಿ 15 ದಿನ ಬ್ಯಾಂಕ್ ರಜೆಗಳು ಬಂದಿದೆ.




Leave a Reply

Your email address will not be published. Required fields are marked *

error: Content is protected !!