ವಾಲಿದ 7 ಅಂತಸ್ತಿನ ಕಟ್ಟಡ

189

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೇವಲ 3 ವರ್ಷಗಳ ಹಿಂದೆ ಕಟ್ಟಿದ ಬಹುಮಹಡಿ ಕಟ್ಟಡವೊಂದು ವಾಲಿದೆ. ಬನ್ನಿಮಿಲ್ ಹತ್ತಿರದ ಪೊಲೀಸ್ ಕ್ವಾಟರ್ಸ್ ನ 7ಬಿ ಬ್ಲಾಕ್ ಬಳಿಯಿರುವ 7 ಅಂತಸ್ತಿನ ಕಟ್ಟಡವೊಂದು ವಾಲಿದೆ.

ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಮಳೆಗೆ ಕಟ್ಟಡಗಳು ವಾಲುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ 1 ಅಡಿಯಷ್ಟು ಈ ಕಟ್ಟಡ ವಾಲಿದೆ. ಇದರಲ್ಲಿ 32 ಕುಟುಂಬಗಳು ವಾಸವಾಗಿವೆ. ಕೇವಲ 3 ವರ್ಷದ ಹಿಂದೆ ಕಟ್ಟಿದ ಕಟ್ಟಡ ವಾಲಿದೆ ಅಂದರೆ ಇದರಲ್ಲಿ ಯಾರ ತಪ್ಪಿದೆ ಅನ್ನೋದಕ್ಕೆ ಉತ್ತರ ಸಿಗಬೇಕಿದೆ.




Leave a Reply

Your email address will not be published. Required fields are marked *

error: Content is protected !!