ಯಾರಿಗೆ ಯಾವ ಖಾತೆ, ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

575

ನವದೆಹಲಿ: ರಾಷ್ಟ್ರಪತಿ ಭವನದಿಂದ ನೂತನ ಮಂತ್ರಿಗಳ ಖಾತೆ ಬಿಡುಗಡೆಯಾಗಿದೆ. 24 ಜನ ಸಂಪುಟ ದರ್ಜೆಯ ಸಚಿವರು, 9 ಜನ ರಾಜ್ಯ ಸ್ವತಂತ್ರ ಖಾತೆ ಸಚಿವರು ಹಾಗೂ 24 ಜನ ಕೇಂದ್ರ ರಾಜ್ಯ ಸಚಿವರ ಲಿಸ್ಟ್ ಬಿಡುಗಡೆಯಾಗಿದೆ. ರಾಷ್ಟ್ರಪತಿಯವರ ಮಾಧ್ಯಮ ವಿಭಾಗದಿಂದ ಲಿಸ್ಟ್ ಬಿಡುಗಡೆಯಾಗಿದೆ.

ರಾಜನಾಥ್ ಸಿಂಗ್ ರಕ್ಷಣಾ ಖಾತೆ, ಅಮಿತ್ ಶಾ ಗೃಹ ಖಾತೆ,ನೀತಿನ್ ಗಡ್ಕರಿ ಹೆದ್ದಾರಿ ಮತ್ತು ಸಾರಿಗೆ ಖಾತೆ, ಸದಾನಂದಗೌಡ ಕೆಮಿಕಲ್ ಆ್ಯಂಡ್ ಫರ್ಟಿಲೈಸರ್, ನಿರ್ಮಾಲಾ ಸೀತಾರಮನ್ ಹಣಕಾಸು ಖಾತೆ, ಪ್ರಲ್ಹಾದ್ ಜೋಶಿ ಕಲಿದ್ದಲು ಮತ್ತು ಗಣಿಗಾರಿಕೆ ಖಾತೆ, ಸುರೇಶ್ ಅಂಗಡಿಗೆ ರಾಜ್ಯ ರೈಲ್ವೆ ಖಾತೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!