ಟ್ವೀಟರ್ ಖರೀದಿಯಿಂದ ಹಿಂದೆ ಸರಿದ ಮಸ್ಕ್

317

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಟ್ವೀಟರ್ ಜೊತೆಗಿನ ಖರೀದಿಯ ಒಪ್ಪಂದದಿಂದ ಉದ್ಯಮಿ ಎಲನ್ ಮಸ್ಕ್ ಹಿಂದೆ ಸರೆದಿದ್ದಾರೆ. ಟ್ವೀಟರ್ ಮೂಲಕ 44 ಬಿಲಿಯನ್ ಡಾಲಿಯರ್ ಒಪಂದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

ಮಸ್ಕ್ ಅವರ ಈ ನಿರ್ಧಾರದಿಂದಾಗಿ ಟ್ವೀಟರ್ ಕಾನೂನು ಸಮರ ನಡೆಸಲು ಸಿದ್ಧವಾಗಿದೆ. ಹೀಗಾಗಿ ಟೆಸ್ಲಾ ಸಂಸ್ಥೆಯ ಸಿಇಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತಿದೆ. ಒಪ್ಪಂದಿಂದ ಹಿಂದೆ ಸರಿಯಲು ಮಸ್ಕ್ ನೀಡಿರುವ ಕಾರಣ, ಕಳೆದ ಎರಡು ತಿಂಗಳಿನಿಂದ ಅಗತ್ಯ ಮಾಹಿತಿಗಳನ್ನು ನೀಡಿಲ್ಲ. ನನ್ನ ಕೆಲವು ವಿನಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಇಲ್ಲಿನ ಫ್ಲಾಟ್ ಫಾರಂನಲ್ಲಿನ ನಖಲಿ ಖಾತೆಯ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲು ವಿಫಲವಾಗಿದೆ. ಹೀಗಾಗಿ ಒಪ್ಪಂದ ಮುರಿದು ಬೀಳಲು ಕಾರಣ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!