ಮೆಕ್ ಡೊನಾಲ್ಡ್, ಕೋಕಾ ಕೋಲಾ ಮೇಲೆ ಮಸ್ಕ್ ಕಣ್ಣು

387

ಪ್ರಜಾಸ್ತ್ರ ಸುದ್ದಿ

ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲೆನ್ ಮಸ್ಕ್ ಈಗಷ್ಟೇ ದೈತ್ಯ ಕಂಪನಿ ಟ್ವಿಟ್ಟರ್ ಸಂಸ್ಥೆ ಖರೀದಿಸಿದ್ದಾರೆ. ಇದೀಗ ತಂಪು ಪಾನೀಯಗಳ ಸಂಸ್ಥೆಯಾದ ಕೋಕಾ ಕೋಲಾ ಖರೀದಿಸುವ ಕುರಿತು ಟ್ವೀಟ್ ಮಾಡಿದ್ದಾರೆ.

ಮೊದಲು ಮೆಕ್ ಡೊನಾಲ್ಡ್ ಖರೀದಿಸಲು ಮುಂದಾಗಿದ್ದೇನೆ. ಎಲ್ಲ ಐಸ್ ಕ್ರೀಮ್ ಮಷಿನ್ ಗಳನ್ನು ಸರಿಪಡಿಸಲು ಬಯಸುವುದಾಗಿ ಹೇಳಿದ್ದರು. ಇದಕ್ಕೂ ಪೂರ್ವದಲ್ಲಿ ಕೋಕಾ ಕೋಲಾ ಕಂಪನಿ ಖರೀದಿಸುವುದಾಗಿ ತಿಳಿಸಿದ್ದಾರೆ. ಇಲ್ಲಿ ಕೇಳಿ ನಾನು ಪವಾಡಗಳನ್ನು ಮಾಡುತ್ತಿಲ್ಲ. ಓಕೆ ಎಂದಿದ್ದಾರೆ.

ಎಲೆನ್ ಮಸ್ಕ್ ಟ್ವೀಟ್ ಜಾಗತಿಕ ಉದ್ಯಮದಲ್ಲಿ ತೀವ್ರ ಚರ್ಚೆ ಸೃಷ್ಟಿಸಿದೆ. ವಿಶ್ವದ ಶ್ರೀಮಂತ ಉದ್ಯಮಿ ಇನ್ನು ಏನೆಲ್ಲ ಮಾಡುತ್ತಾನೆ ಎಂದು ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!