10 ಕೆಜಿ ಅಫೀಮ್ ವಶ: ಆರೋಪಿ ಬಂಧನ

197

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಮಹಾರಾಷ್ಟ್ರದಿಂದ ಕರ್ನಾಟಕದ ಮಾರ್ಗವಾಗಿ ಲಾರಿಯಲ್ಲಿ ಅಕ್ರಮವಾಗಿ ಅಫೀಮ್ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು, ಜಿಲ್ಲಾ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಹತ್ತಿರ ವಶಕ್ಕೆ ಪಡೆಯಲಾಗಿದೆ.

ಹರಿಯಾಣದ ನೋಂದಣಿ ಹೊಂದಿರುವ ಹೆಚ್ಆರ್ 38, ಟಿ 5583 ನಂಬರಿನ ಲಾರಿ ಕರ್ನಾಟಕದ ಮಾರ್ಗವಾಗಿ ಅನ್ಯ ರಾಜ್ಯಗಳಿಗೆ ಅಕ್ರಮವಾಗಿ ಅಫೀಮ್ ಸಾಗಾಟ ಮಾಡಲಾಗುತಿತ್ತು. 10 ಕೆಜಿ ಅಫೀಮ್ ವಶಕ್ಕೆ ಪಡೆದು ಚಾಲಕನನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!