ಕೌಂಟಿಂಗ್ ಕೌಂಟ್ ಡೌನ್..

438

ನವದೆಹಲಿ: ಮತ ಎಣಿಕೆಗೆ ಕ್ಷಣಗಣೆನ ಶುರುವಾಗಿದೆ. ಎಲ್ಲವೂ ಒಳ್ಳೆಯದಾಗುತ್ತೆ ಅಂತಾ ಕೇಂದ್ರ ಚುನಾವಣಾ ಆಯೋಗ ಹೇಳಿದೆ. 22 ವಿರೋಧ ಪಕ್ಷಗಳು ಇವಿಎಂ ಟ್ರ್ಯಾಕಿಂಗ್ ಗೆ ಸಂಬಂಧಿಸಿದಂತೆ ನಿನ್ನೆ ಚುನಾವಣಾ ಆಯೋಗವನ್ನ ಭೇಟಿಯಾಗಿ, ಮತ ಎಣಿಕೆಗೂ ಮೊದ್ಲು ವಿವಿಪ್ಯಾಟ್ ಗಳನ್ನ ಪರಿಶೀಲಿಸಿ ಅಂತಾ ಹೇಳಿದ್ವು. ಇದಕ್ಕೆ ಉತ್ತರಿಸಿರುವ ಚುನವಣಾ ಆಯೋಗ ಸ್ಟ್ರಾಂಗ್ ರೂಮ್ ನಲ್ಲಿ ಎಲ್ಲವೂ ಭದ್ರವಾಗಿವೆ ಅಂತಾ ಹೇಳಿದೆ.

ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆ ಮೂಲಗಳಿಂದ ಬಂದಿರುವ ಸುದ್ದಿಗಳು ತಪ್ಪು. ಅವುಗಳನ್ನ ನಂಬಿಕೊಂಡು ಆರೋಪ ಮಾಡಬಾರದು ಅಂತಾ ಹೇಳಿದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ನೋಡಿದ ವಿಡಿಯೋ ಇವಿಎಂಗೆ ಸಂಬಂಧಿಸಿದ್ದಲ್ಲ ಅಂತಾ ಸ್ಪಷ್ಟಪಡಿಸಿದೆ.




Leave a Reply

Your email address will not be published. Required fields are marked *

error: Content is protected !!