ಹೆಲ್ತ್ ಬುಲೆಟಿನ್: ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು?

406

ಬೆಂಗಳೂರು: ಇವತ್ತಿನ ಮುಂಜಾನೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು ಮತ್ತೆ 18 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ 463ಕ್ಕೆ ಏರಿಕೆಯಾಗಿದೆ.

ನಂಬರ್ ಪ್ರದೇಶ ಸೋಂಕು ಸಾವು ಗುಣಮುಖ
01 ಜಗತ್ತು 2,726,274+ 1,91,075+ 7,49,751
02 ಭಾರತ 23, 502 463+ 5, 012
03 ಕರ್ನಾಟಕ 46318   150  

ಇನ್ನು ರಾಮನಗರದ ಜೈಲಿನಲ್ಲಿಟ್ಟಿದ್ದ ಪಾದಾರಯನಪುರದ ಬಂಧಿತರಲ್ಲಿ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಅಶ್ವಥನಾರಾಯಣ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!