ಬ್ರೇಕಿಂಗ್ ನ್ಯೂಸ್
Search

ರಾಜ್ಯದಲ್ಲಿಂದು 3649 ಸೋಂಕಿತರು.. 61 ಸಾವು..

350

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಇಂದು 3649 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 71,069ಕ್ಕೆ ಏರಿಕೆಯಾಗಿದೆ. ಇನ್ನು 61 ಸಾವಿನ ಪ್ರಕರಣದೊಂದಿಗೆ 1464ಕ್ಕೆ ಏರಿಕೆ ಕಂಡಿದೆ.

ಇನ್ನು 24 ಗಂಟೆಯಲ್ಲಿ 1664 ಜನರು ಬಿಡುಗಡೆಯಾಗಿದ್ದು, 24,549 ಜನ ಇದುವರೆಗೂ ಗುಣಮುಖರಾಗಿದ್ದಾರೆ. 44,140 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾವಾರು ಸೋಂಕಿತರ ವಿವರ ನೋಡುವುದಾದ್ರೆ..

ಬೆಂಗಳೂರು ನಗರ 1714, ಬಳ್ಳಾರಿ 193, ದಕ್ಷಿಣ ಕನ್ನಡ 149, ಮೈಸೂರು 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರ 103, ಕಲಬುರಗಿ 99, ದಾವಣಗೆರೆ 95, ಬೆಂ.ಗ್ರಾ 95, ಉಡುಪಿ 84, ಧಾರವಾಡ 84, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 68, ಬೀದರ 66, ಬಾಗಲಕೋಟೆ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಬೆಳಗಾವಿ 23, ಚಿತ್ರದುರ್ಗ 23, ಶಿವಮೊಗ್ಗ 20, ಗದಗ 15, ವಿಜಯಪುರ 13, ಮಂಡ್ಯ 13, ರಾಮನಗರ 8, ರಾಯಚೂರು 4, ಕೊಡಗು 1 ಸೋಂಕಿನಿಂದ 3,649 ಜನರಲ್ಲಿ ಕೋವಿಡ್ 19 ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!