ಧಾಕಡ್ ಚಿತ್ರದಲ್ಲಿ ಕಂಗನಾ ಅವತಾರ

273

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಕಂಗನಾ ರಣೌತ್ ಹೆಸರು ಕೇಳಿದ್ರೆ ಸಾಕು ಎಲ್ಲರಿಂದ ಬರುವುದು ವಿವಾದ. ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡಿಕೊಳ್ಳುತ್ತಲೇ, ವಿವಾದಾತ್ಮಕ ಹೇಳಿಕೆಗಳನ್ನ ನೀಡ್ತಿರುವ ನಟಿ ಕಂಗನಾ ಸಾಕಷ್ಟು ಚರ್ಚೆಯಲ್ಲಿದ್ದಾರೆ.

ಇಂಥಾ ನಟಿ ತಮ್ಮ ಮುಂದಿನ ಚಿತ್ರ ಧಾಕಡ್ ನ ಸೀನ್ ವೊಂದರ ಫೋಟೋ ಟ್ವೀಟ್ ಮಾಡಿದ್ದಾರೆ. ಆ್ಯಕ್ಷನ್ ಲುಕ್ ನಲ್ಲಿರುವ ಫೋಟೋ ಸಾಕಷ್ಟು ಕುತೂಹಲ ಮೂಡಿಸಿದೆ. ಫೈಟ್ ಸೀನ್ ಗಾಗಿ ಎಷ್ಟು ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದೇವೆ ಅನ್ನೋದನ್ನ ಸಹ ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!