ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ ಭೂಮಿ.. ಏನಂದರು ವಿಜ್ಞಾನಿಗಳು?

147

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಭೂಮಿ ತನ್ನ ಒಡಲಾಳದಲ್ಲಿ ಸಾಕಷ್ಟು ರಹಸ್ಯಗಳನ್ನು ಇಟ್ಟುಕೊಂಡಿದೆ. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಇದೀಗ ಹೇಳಿರುವ ಮಾಹಿತಿ ಪ್ರಕಾರ ಭೂಮಿ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆಯಂತೆ. ಸುಮಾರು 70 ವರ್ಷಗಳ ಬಳಿಕ ಭೂಮಿಯ ತಿರುಗುವಿಕೆ ಬದಲಾಗುತ್ತದೆ ಎಂದು ಹೇಳಿದ್ದಾರೆ.

ಭೂಮಿಯ ಒಳಭಾಗವು ಬಿಸಿ ಹಾಗೂ ಘನ ಕಬ್ಬಿಣದಿಂದ ಮಾಡಲ್ಪಟ್ಟಿದೆ. ಕಾಂತೀಯ ಕ್ಷೇತ್ರ ಹಾಗೂ ಗುರುತ್ವಾಕರ್ಷಣೆ ಶಕ್ತಿ ತಯಾರುಗುತ್ತದೆ. ಇದರಿಂದಾಗಿ ಭೂಮಿ ಮಧ್ಯಭಾಗದಲ್ಲಿ ಒಂದೇ ದಿಕ್ಕಿನಲ್ಲಿ ತಿರುಗುವುದು ಇದಕ್ಕೆ ಕಾರಣ.

ಕೆಲವು ಸೆಕೆಂಡ್ ಗಳ ಕಾಲ ಭೂಮಿ ತಿರುಗುವ ದಿಕ್ಕನ್ನು ಬದಲಾಯಿಸುತ್ತದೆ. ಅಥವ ನಿಲ್ಲಿಸುತ್ತದೆ. ಇದರಿಂದಾಗಿ ಭೂಮಿ ಹೆಚ್ಚಿನ ಪರಿಣಾಮ ಆಗುವುದಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಭೂಕಂಪನದಂತಹ ಅನಾಹುತಗಳು ಏನಾದರೂ ಸಂಭವಿಸುತ್ತಾ ಅನ್ನೋ ಭಯ ಜನರಲ್ಲಿದೆ.




Leave a Reply

Your email address will not be published. Required fields are marked *

error: Content is protected !!