ರಾಜ್ಯದಲ್ಲಿಂದು 12 ಜನರಲ್ಲಿ ಕರೋನಾ ಸೋಂಕು

354

ಬೆಂಗಳೂರು: ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಒಟ್ಟು 12 ಮಂದಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.

ಸಂಜೆಯ ಬುಲೆಟಿನ್ ನಲ್ಲಿ ಬಾಗಲಕೋಟೆಯ ಬದಾಮಿಯಲ್ಲಿ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಧಾರವಾಡದಲ್ಲಿ ಒಬ್ಬರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಮುಂಜಾನೆ ದಾವಣಗೆರೆ 3, ಕಲಬುರಗಿ 3, ಬೆಳಗಾವಿ 1 ಹಾಗೂ ಬೆಂಗಳೂರು ನಗರದಲ್ಲಿ 1 ಸೋಂಕು ಕಾಣಿಸಿಕೊಂಡಿತ್ತು.




Leave a Reply

Your email address will not be published. Required fields are marked *

error: Content is protected !!