ಪತ್ನಿ ಮೇಲೆ ಕಾರು ಹತ್ತಿಸಿದ ನಿರ್ಮಾಪಕ ಬಂಧನ

277

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಿಂದಿ ಸಿನಿಮಾ ನಿರ್ಮಾಪಕ ಕಮಲ್ ಕಿಶೋರ್ ಉದ್ದೇಶಪೂರ್ವಕವಾಗಿ ಪತ್ನಿ ಮೇಲೆ ಕಾರು ಹತ್ತಿಸಿದ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಆರೋಪದಡಿ ಮುಂಬೈ ಪೊಲೀಸರು ಕಮಲ್ ಕಿಶೋರ್ ಮಿಶ್ರಾನನ್ನು ಬಂಧಿಸಲಾಗಿದೆ.

ಪತಿ ಕಮಲ್ ನನ್ನು ಪತ್ನಿ ಕಾರಿನಲ್ಲಿ ಮಾಡಲ್ ವೊಬ್ಬಳ ಜೊತೆ ಸಾಕ್ಷಿ ಸಮೇತ ಹಿಡಿದಿದ್ದಾರೆ. ನಂತರ ಕಾರು ತಡೆಯಲು ಯತ್ನಿಸಿದಾಗ ಅವರ ಮೇಲೆ ಕಾರು ಹತ್ತಿಸಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಿರ್ಮಾಪಕನ ಬಂಧನವಾಗಿದೆ.




Leave a Reply

Your email address will not be published. Required fields are marked *

error: Content is protected !!