ಉಚಿತ ಹೆಲ್ಮೆಟ್ ಗಾಗಿ ಮುಗಿಬಿದ್ದ ಜನತೆ

158

ಪ್ರಜಾಸ್ತ್ರ ಸುದ್ದಿ

ಶಿರಾ: ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೆಡಿಎಸ್ ಅಧ್ಯಕ್ಷ ಉಗ್ರೇಶ್ ಎಂಬುವರು ನೀಡುತ್ತಿದ್ದ ಉಚಿತ ಹೆಲ್ಮೆಟ್ ಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ. ಇದರಿಂದಾಗಿ ವಿತರಕರೇ ಅಲ್ಲಿಂದ ತೆರಳಿದ್ದಾರೆ.

ಮಿನಿ ವಾಹನದಲ್ಲಿ ಸುಮಾರು 500ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ತಂದು ಉಚಿತವಾಗಿ ಹಂಚಿಕೆ ಮಾಡುತ್ತಿದ್ದರು. ಇದನ್ನು ತಿಳಿದ ಸ್ಥಳೀಯರು ಮುಗಿಬಿದ್ದಿದ್ದಾರೆ. ಹೀಗಾಗಿ ಟ್ರಾಫಿಕ್ ಸಮಸ್ಯೆಯಾಗಿ ಆಯೋಜಕರೆ ಸುಸ್ತಾದರು. ನಂತರ ಪೊಲೀಸರು ಬಂದು ಎಲ್ಲವನ್ನು ತಿಳಿಗೊಳಿಸದರು.




Leave a Reply

Your email address will not be published. Required fields are marked *

error: Content is protected !!