ಹಾಲಿವುಟ್ ನಟಿ ಕಿರ್ಸ್ಟಿ ಅಲ್ಲೆ ನಿಧನ

299

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಾಲಿವುಡ್ ಜನಪ್ರಿಯ ಹಿರಿಯ ನಟಿ ಕಿರ್ಸ್ಟಿ ಅಲ್ಲೆ(71) ನಿಧನರಾಗಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳುತ್ತಿದ್ದ ಅಲ್ಲೆ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಮಕ್ಕಳಾದ ಟ್ರೂ ಹಾಗೂ ಲಿಲ್ಲಿ ಮಾಹಿತಿ ನೀಡಿದ್ದಾರೆ.

ನಮ್ಮ ತಾಯಿ ಕ್ಯಾನ್ಸರ್ ನೊಂದಿಗೆ ಹೋರಾಡಿ ನಿಧನರಾಗಿದ್ದಾರೆ ಎಂದು ತಿಳಿಸಲು ದುಃಖವಾಗುತ್ತದೆ. ತಾಯಿಯ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಇನ್ಸ್ ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಚಿಯರ್ಸ್ ಸಿನಿಮಾದ ಮೂಲಕ ಅಲ್ಲೆ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು.




Leave a Reply

Your email address will not be published. Required fields are marked *

error: Content is protected !!