ಮಹಿಳಾ ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ರೆಡಿ

246

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: 2023ರಲ್ಲಿ ನಡೆಯಲಿರುವ ಮಹಿಳಾ ಟಿ-10 ವಿಶ್ವಕಪ್ ಟೂರ್ನಾಮೆಂಟ್ ಗೆ ಭಾರತ ಕ್ರಿಕೆಟ್ ತಂಡ ಸಿದ್ಧವಾಗಿದೆ. ಬಿಸಿಸಿಐ ಮಹಿಳಾ ವಿಭಾಗ ಭಾನುವಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಂ ಸಜ್ಜಾಗಿದೆ.

ಸ್ಮೃತಿ ಮಂದಾನ ಉಪ ನಾಯಕಿ, ಶಫಾಲಿ ವರ್ಮಾ, ಯಸ್ತಿಕಾ ಬಾಟಿಯಾ(ವಿಕೆಟ್ ಕೀಪರ್), ರಿಚಾ ಘೋಷ್(ವಿಕೆಟ್ ಕೀಪರ್), ಜೆಮಿಮ್ಹಾ ರೋರ್ಡಗಿಸ್, ಹರ್ಲಿನ್ ಡಿಯೊಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರವಣಿ, ಪೂಜಾ ವಸ್ತ್ರಾಕರ್(ದೈಹಿಕ ಸಾಮರ್ಥ್ಯದ ಮೇಲೆ),  ರಾಜೇಶ್ವರಿ ಗಾಯಕ್ವಾಡ್ ಹಾಗೂ ಶಿಖಾ ಪಾಂಡ್ಯ 15ರ ಬಳಗದಲ್ಲಿದ್ದಾರೆ.

ಸಬ್ಬಿನೇನಿ ಮೆಗ್ಗಾನ್, ಸ್ನೇಹಾ ರಾಣಾ ಹಾಗೂ ಮೇಘಾ ಸಿಂಗ್ ಅವರನ್ನು ಕಾಯ್ದಿರಸಲಾಗಿದೆ. ಇನ್ನು ಈ ಟೀಂ ಸೌಥ್ ಆಫ್ರಿಕಾ ಜೊತೆಗೆ ನಡೆಯುವ ತ್ರಿಕೋನ ಸರಣಿಯಲ್ಲಿ ಕಣಕ್ಕೆ ಇಳಿಯಲಿದೆ.




Leave a Reply

Your email address will not be published. Required fields are marked *

error: Content is protected !!