ಸಮಸ್ಯೆಗೆ ಸವಾಲಾಗಿ ನಿಂತಾಗ…

298

ಪ್ರಜಾಸ್ತ್ರ ಒಳ್ಳೆಯ ಸುದ್ದಿ

ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ದೊಡ್ಡವರು ಹೇಳಿದ್ದಾರೆ. ಅದು ಸತ್ಯ ಸಹ. ಇಲ್ನೋಡಿ, ವಿಕಲಚೇತನ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡ್ತಿರುವ ದೃಶ್ಯ. ಐಎಫ್ಎಸ್ ಅಧಿಕಾರಿ ಮಧುಮಿತಾ ಎಂಬುವರು ಇದನ್ನು ಶೇರ್ ಮಾಡಿದ್ದಾರೆ.

https://twitter.com/IfsMadhu/status/1306592938688827392?s=20

ಪದಗಳೇ ಸಿಗುತ್ತಿಲ್ಲ. ಈ ದೃಶ್ಯಕ್ಕೆ ನ್ಯಾಯ ಒದಗಿಸಿಕೊಡಬಹುದು ಎಂದು ಬರೆದುಕೊಂಡಿದ್ದಾರೆ. 35 ಸೆಕೆಂಡ್ ಗಳ ವಿಡಿಯೋ ಟ್ವೀಟರ್ ನಲ್ಲಿ ವೈರಲ್ ಆಗಿದೆ. ಅಲ್ದೇ, ಈ ವಿಡಿಯೋಗೆ ಸಂಬಂಧಿಸಿದ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಗೌರವಕ್ಕೆ ಪಾತ್ರರಾದ ವ್ಯಕ್ತಿ ಇವರು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!