ಭಾರತ-ಆಸೀಸ್ ಪಂದ್ಯಕ್ಕಾಗಿ ಅಭಿಮಾನಿಗಳ ಜಾಗರಣೆ

213

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇದೀಗ ಏಕದಿನ ಸರಣಿ ಶುರುವಾಗಿದೆ. ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಅಹಮದಾಬಾದ್ ನಲ್ಲಿ ಮಾರ್ಚ್ 17ರಂದು ನಡೆದ ಮೊದಲ ಏಕದಿನ ಪಂದ್ಯ ಸಹ ಗೆದ್ದಿದೆ. ಹೀಗಾಗಿ 2ನೇ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೀಗಾಗಿ ಟಿಕೆಟ್ ಖರೀದಿಸಲು ಜಾಗರಣೆ ನಡೆಸಿದ್ದಾರೆ.

ಮಾರ್ಚ್ 22ರಂದು 2ನೇ ಏಕದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಟಿಕೆಟ್ ಖರೀದಿಸಲು ಸುಮಾರು ಗಂಟೆ ಟೈಂ ಇರುವಾಗಲೇ ಕೌಂಟರ್ ಮುಂದೆ ಮಧ್ಯರಾತ್ರಿ 2ಗಂಟೆಯಿಂದಲೇ ಕಾಯುತ್ತಾ ಕುಳಿತಿರುವ ಫೋಟೋ ವೈರಲ್ ಆಗಿದೆ. ಕೆಲ ಯುವಕರ ಬೆಡ್ ಶಿಟ್ ತೆಗೆದುಕೊಂಡು ಬಂದು ರಾತ್ರಿಯಲ್ಲಾ ಕ್ಯೂನಲ್ಲಿ ಕಾಯಿದಿದ್ದಾರೆ. 3 ಏಕದಿನ ಪಂದ್ಯಗಳ ಸರಣಿ ಇದಾಗಿದೆ.




Leave a Reply

Your email address will not be published. Required fields are marked *

error: Content is protected !!