ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಮತ್ತೊಂದು ಗಿಫ್ಟ್

207

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇದೀಗ ಎಲ್ಲೆಡೆ ಜೇಮ್ಸ್ ಚಿತ್ರದ ಫೀವರ್ ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ಬದುಕಿದ್ದರೆ ಅದೆ ಕಥೆನೇ ಬೇರೆ ಇರುತಿತ್ತು. ಅವರ ಅಗಲಿಕೆಯ ನೋವಿನ ನಡುವೆ ಅವರ ಕೊನೆಯ ಚಿತ್ರವನ್ನು ಬಿಗ್ ಸಿಕ್ಸಸ್ ಮಾಡಲು ಅಭಿಮಾನಿಗಳು ರೆಡಿಯಾಗಿದ್ದಾರೆ.

ಇದೀಗ ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ತಂಡ ಮತ್ತೊಂದು ಗಿಫ್ಟ್ ನೀಡುತ್ತಿದೆ. ಅದುವೆ ಪುನೀತ್ ಇಂಟ್ರೊಡೆಕ್ಷನ್ ಸಾಂಗ್ ರಿಲೀಸ್ ಮಾಡಲಾಗುತ್ತಿದೆ. ಯೆಸ್, ಮಾರ್ಚ್ 11ಕ್ಕೆ ಜೇಮ್ಸ್ ಚಿತ್ರದ ಪುನೀತ್ ರಾಜಕುಮಾರ್ ಇಂಟ್ರೊಡೆಕ್ಷನ್ ಸಾಂಗ್ ಬಿಡುಗಡೆಯಾಗುತ್ತಿದೆ.

ಮಾರ್ಚ್ 17ರಂದು ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಅಂದು ಬೇರೆ ಯಾವ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಪುನೀತ್ ಸಲುವಾಗಿ ಸೌಥ್ ಸಿನಿ ದುನಿಯಾದ ಯಾವ ಬಿಗ್ ಸ್ಟಾರ್ ನಟರ ಚಿತ್ರಗಳು ಬರುತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!