ನೋ ಗೂಗಲ್ ಪೇ.. ನೋ ಫೋನ್ ಪೇ.. ಡೈರೆಕ್ಟ್ ಪಾಕೆಟ್ ಪೇ.. ಏನ್ ಐಡಿಯಾ ಗುರು…

305

ಪ್ರಜಾಸ್ತ್ರ ಸುದ್ದಿ

ಈ ದೇಶದಲ್ಲಿ ಲಂಚಾವತಾರ ಎಷ್ಟಿದೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ನ್ಯಾಯದಿಂದ ಇರುವವರು ಬದುಕುವುದೇ ದೊಡ್ಡ ವಿಷಯವಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಮಹಿಳಾ ಟ್ರಾಫಿಕ್ ಪೊಲೀಸ್ ಲಂಚ ಪಡೆಯುತ್ತಿರುವ ಸ್ಟೈಲ್..

ಇದು ಎಲ್ಲಿ ನಡೆದ ಘಟನೆ, ಯಾರು ಆ ಟ್ರಾಫಿಕ್ ಪೊಲೀಸ್ ಏನು ಅನ್ನೋದು ಗೊತ್ತಾಗಿಲ್ಲ. ಆದ್ರೆ, ಲಂಚ ಪಡೆಯಲು ಮಾಡಿರುವ ಪ್ಲಾನ್ ಭರ್ಜರಿಯಾಗಿದ್ದು, ಯಾರೋ ಅದನ್ನ ಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ನೋ ಗೂಗಲ್ ಪೇ.. ನೋ ಫೋನ್ ಪೇ.. ಡೈರೆಕ್ಟ್ ಪಾಕೆಟ್ ಪೇ ಎಂದು ಅಡಿ ಬರಹ ಬರೆದು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಇಂಥಾ ಅಧಿಕಾರಿಗಳು ಹಾಗೂ ಇಂಥಾ ಸಾರ್ವಜನಿಕರು ಇರುವ ತನಕ ಲಂಚಮುಕ್ತ ದೇಶವಾಗುವುದು ಸಾಧ್ಯವೇ ಇಲ್ಲ.




Leave a Reply

Your email address will not be published. Required fields are marked *

error: Content is protected !!