ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ರಾಜ್ ಕುಂದ್ರಾ, ಕುರಿತು ಒಂದೊಂದೇ ಇಂಟ್ರಸ್ಟಿಂಗ್ ಸಂಗತಿಗಳು ಹೊರ ಬರ್ತಿವೆ. ಬಾಲಿವುಡ್ ಅಂಗಳದ ನಟ, ನಟಿಯರು ಈಗ ಬಾಯಿ ಬಿಡುತ್ತಿದ್ದಾರೆ.
ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಲಂಡನ್ ಮೂಲದ ಕೆನ್ರಿನ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆನ್ರಿನ್ ಸಂಸ್ಥೆ ಹಾಟ್ ಶಾಟ್ಸ್ ಅನ್ನೋ ಆ್ಯಪ್ ಹೊಂದಿದೆ. ಇದು ಪೋರ್ನ್ ಚಿತ್ರಗಳನ್ನ ನಿರ್ಮಿಸಿ ಬಿಡುಗಡೆ ಮಾಡುತಿತ್ತು ಎಂದು ತಿಳಿಸಿದ್ದಾರೆ.
ಕೆನ್ರಿನ್ ಸಂಸ್ಥೆಯು ರಾಜ್ ಕುಂದ್ರಾ ಅವರ ಸೋದರ ಮಾವನ ಒಡೆತನದಲ್ಲಿದೆ ಅನ್ನೋ ಸ್ಫೋಟಕ ಮಾಹಿತಿಯನ್ನ ನೀಡಿದ್ದಾರೆ.