ಪ್ರಜಾಸ್ತ್ರ ವೆಬ್ ಪತ್ರಿಕೆ ಮೇ 15, 2020ಕ್ಕೆ ಒಂದು ವರ್ಷ ಪೂರ್ಣಗೊಳಿಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಾಗಿ ನಾಡಿನ ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಸಾಹಿತಿಗಳು, ಪತ್ರಕರ್ತರು ಶುಭಾಶಯ ತಿಳಿಸ್ತಿದ್ದಾರೆ. ಅದೇ ರೀತಿ ಮಜಾ ಭಾರತ ಖ್ಯಾತಿಯ ಚಿಲ್ಲರ್ ಮಂಜ ಶುಭ ಕೋರಿದ್ದಾರೆ.
ವಿಡಿಯೊ
ಮೊದಲ ವರ್ಷ ಪೂರ್ಣಗೊಳಿಸಿದ ಪ್ರಜಾಸ್ತ್ರಕ್ಕೆ ಶುಭ ಕೋರಿದ ಮಜಾ ಭಾರತ ಖ್ಯಾತಿಯ ಚಿಲ್ಲರ್ ಮಂಜ
By adminMay 15, 2020, 17:20 pm0
798
Previous Postಪ್ರಜಾಸ್ತ್ರ ಪ್ರಥಮ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಅನುವಾದಕಿ ಪ್ರೊ.ಮಲರ್ ವಿಳಿ
Next Postರೇಷನ್ ವಿತರಣೆ ಮಾಡಿದ ಸಂಸದೆ ಸುಮಲತಾ ಅಂಬರೀಶ