ಪ್ರಜಾಸ್ತ್ರ ಪ್ರಥಮ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಅನುವಾದಕಿ ಪ್ರೊ.ಮಲರ್ ವಿಳಿ

587

ಮಾತೃಭಾಷೆ ತಮಿಳು. ಅಧ್ಯಯನ ಮಾಡಿದ್ದು ಕನ್ನಡದಲ್ಲಿ. ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸ್ತಿರುವವರು ಮಲರ್ ವಿಳಿ ಕೆ ಅವರು. ಇದರ ಜೊತೆಗೆ ಸಾಹಿತ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಮಲರ್ ವಿಳಿ ಅವರು, ಅನುವಾದಕಿ ಸಹ ಆಗಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಕಾವ್ಯ, ಕಥೆಗಳನ್ನ ಅನುವಾದಿಸಿಕೊಂಡು ಬರುತ್ತಿದ್ದಾರೆ.

ಇಂತಹ ಹಿರಿಯ ಲೇಖಕಿಯಾದ ಮಲರ್ ವಿಳಿ ಕೆ ಅವರು ಪ್ರಜಾಸ್ತ್ರ ವೆಬ್ ಪತ್ರಿಕೆಯ ಮೊದಲ ವರ್ಷದ ಸಂಭ್ರಮಕ್ಕೆ ಶುಭಶಾಯ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!