ಪ್ರಜಾಸ್ತ್ರ ಮೊದಲ ವರ್ಷಿಕೋತ್ಸವಕ್ಕೆ ಶುಭ ಕೋರಿದ ಶಾಸಕ ಮಹೇಶ ಕುಮಟಳ್ಳಿ

451

ಅಥಣಿ ಮತಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮಹೇಶ ಕುಮಟಳ್ಳಿ ಅವರು ಪ್ರಜಾಸ್ತ್ರಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ.

ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಜಾಸ್ತ್ರ ವೆಬ್ ಪೋರ್ಟಲ್ ಗೆ ಶುಭಾಶಯಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಪತ್ರಿಕೆಯ ಸಂಪಾದಕರು ಸೇರಿದಂತೆ ಅವರ ಬಳಗಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಸಹಾಯ, ಸಹಕಾರ ಸದಾ ಇರುತ್ತೆ. ಮತ್ತೊಮ್ಮೆ ಪ್ರಜಾಸ್ತ್ರ ಬಳಗಕ್ಕೆ ಅಭಿನಂದನೆಗಳು.

ಮಹೇಶ ಕುಮಟಳ್ಳಿ, ಶಾಸಕರು, ಅಥಣಿ



Leave a Reply

Your email address will not be published. Required fields are marked *

error: Content is protected !!