ಪ್ರಜಾಸ್ತ್ರ ಪ್ರಥಮ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ಹಿರಿಯ ಪತ್ರಕರ್ತ ಪ್ರದೀಪಕುಮಾರ.ಆರ್

763

ಮೈಸೂರು ಮೂಲದ ಹಿರಿಯ ಪತ್ರಕರ್ತರಾದ ಪ್ರದೀಪಕುಮಾರ ಆರ್ ಅವರು, ಸ್ಥಳೀಯ ಪತ್ರಿಕೆಯೊಂದಿಗೆ ವೃತ್ತಿ ಜೀವನ ಶುರು ಮಾಡಿದವರು. ಬಳಿಕ ಬೆಂಗಳೂರಿಗೆ ಬಂದು ಟಾಪ್ ಚಾನೆಲ್ ಗಳಲ್ಲಿ ಕೆಲಸ ನಿರ್ವಹಿಸಿ ಉನ್ನತ ಸ್ಥಾನಕ್ಕೆ ಏರಿದವರು.

ಇಂತಹ ಹಿರಿಯ ಪತ್ರಕರ್ತರಾದ ಪ್ರದೀಪಕುಮಾರ .ಆರ್ ಅವರು ಪ್ರಜಾಸ್ತ್ರದ ಮೊದಲ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!