ಪ್ರಜಾಸ್ತ್ರ ಪ್ರಥಮ ವರ್ಷದ ಸಂಭ್ರಮಕ್ಕೆ ಮಾಜಿ ಸಚಿವ, ಶಾಸಕ ಮನಗೂಳಿ ಶುಭನುಡಿ

540

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಮತಕ್ಷೇತ್ರದ ಜನಪ್ರಿಯ ಶಾಸಕರು ಅಂದ್ರೆ ಎಂ.ಸಿ ಮನಗೂಳಿ ಅವರು. ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ ಇವರು, ಈ ಭಾಗದಲ್ಲಿ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಇವರನ್ನ ಸಿಂದಗಿ ಮತಕ್ಷೇತ್ರದ ಜನತೆ ಭಗೀರಥ ಎಂದೇ ಕರೆಯುತ್ತಾರೆ. ಇವರು ನಮ್ಮ ಪ್ರಜಾಸ್ತ್ರ ವೆಬ್ ಪತ್ರಿಕೆಯ ಮೊದಲ ವರ್ಷಾಚರಣೆಗೆ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!