ಅಜಯ ಪತ್ನಿಯಾದ ಪ್ರಣೀತಾ

366

ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ ಟಾಲಿವುಡ್, ಕಾಲಿವುಡ್ ನಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ಇದೀಗ ಈ ನಟಿ ಬಾಲಿವುಡ್ ಅಂಗಳಕ್ಕೆ ಹಾರಿದ್ದಾಳೆ. ಯೆಸ್, ನಟ ಅಜಯ ದೇವಗನ್ ಜೊತೆ ಪ್ರಣೀತಾ ನಟಿಸಲು ರೆಡಿಯಾಗಿದ್ದಾಳೆ.

ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ನಟಿ ಪ್ರಣೀತಾ ನಟಿಸ್ತಿದ್ದು, ನಟ ಅಜಯ ದೇವಗನ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾಳೆ ಅನ್ನೋ ಸುದ್ದಿ ಸೌಂಡ್ ಮಾಡ್ತಿದೆ. 1971ರಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಯುದ್ಧವನ್ನ ಆಧರಿಸಿದ ಸಿನಿಮಾವಿದು. ಅಭಿಷೇಕ ದುದೈಯಾ ನಿರ್ದೇಶನ ಮಾಡ್ತಿದ್ದು, ನಟಿ ಪ್ರಣೀತಾ ನಟನೆ ಬಹುಭಾಗ ಶೂಟಿಂಗ್ ಮುಗಿದಿದೆ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!