ಬ್ರೇಕಿಂಗ್ ನ್ಯೂಸ್
Search

ಪ್ರಿಯಾಂಕಾ ಶರ್ಮಾ ಅರೆಸ್ಟ್..!

339

ಬಂಗಾಳ : ಪಶ್ಚಿಮ ಬಂಗಾಳ ಸಿಎಂ ಮಮತಾ ಅವರ ಫೋಟೋ ಎಡಿಟಿಂಗ್ ವಿಚಾರಕ್ಕೆ ಸಂಬಂಧಿಸಿದ್ದಂತೆ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಅರೆಸ್ಟ್ ಮಾಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ಮೆಟ್ ಗಾಲಾ ರೂಪ ನೀಡಿದ ಆರೋಪವನ್ನ ಪ್ರಿಯಾಂಕಾ ಎದುರಿಸುತ್ತಿದ್ದರು. ಹೀಗಾಗಿ ಪ್ರಾಥಮಿಕ ದೂರಿನ ಅನ್ವಯ ಅವರನ್ನು ಬಂಧಿಸಲಾಗಿದೆ.

ಎಡಿಟ್ ಮಾಡಲಾದ ಫೋಟೋ

ಇನ್ನು ಕೋರ್ಟ್ ಜಾಮೀನು ನೀಡಿದರೂ ಪ್ರಿಯಾಂಕಾರನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ ಅಂತಾ ಅವರ ಸಹೋದರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಂಗಾಳ ಸರ್ಕಾರದ ವಕೀಲರು, ಇಂದು ಬೆಳಗ್ಗೆ 9.40ಕ್ಕೆ ಪ್ರಿಯಾಂಕಾ ಶರ್ಮಾರನ್ನು ಬಿಡುಗಡೆ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!