ಬೆಂಗಳೂರಿಗೆ ಬಂದ ಕೊಹ್ಲಿ, ಎಬಿಡಿ, ಗೇಲ್

169

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಇಂಡಿಯನ್ ಪ್ರಿಮೀಯರ್ ಲೀಗ್ ನ 16ನೇ ಆವೃತ್ತಿ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಗೆ ಆರ್ ಸಿಬಿ ಆಟಗಾರರು ಬಂದಿದ್ದಾರೆ. ಅನ್ ಬಾಕ್ಸಿಂಗ್ ಇವೆಂಟ್ ನಲ್ಲಿ ಭಾಗವಹಿಸಲು ಮಾಜಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಆಗಮಿಸಿದ್ದಾರೆ.

ಶನಿವಾರ ಸ್ಟಾರ್ ಆಟಗಾರರು ಆಗಮಿಸಿದ್ದಾರೆ. ಈಗಾಗ್ಲೇ ದಿನೇಶ್ ಕಾರ್ತಿಕ್ ಸೇರಿ ಇತರರು ಅಭ್ಯಾಸ ಆರಂಭಿಸಿದ್ದಾರೆ. ಗ್ಲೇನ್ ಮ್ಯಾಕ್ಸ್ ವೆಲ್ ಸಹ ಆಗಮಿಸಲಿದ್ದಾರೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಹೊಸ ಜರ್ಸಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಈ ವೇಳೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!