ನಿಮ್ಮ ಬರಹ.. ನಮ್ಮ ವೇದಿಕೆ..

920
ವಿನೂತನವಾಗಿ ಶುರುವಾಗಿರುವ ‘ಪ್ರಜಾಸ್ತ್ರ’ ಅನ್ನೋ ವೆಬ್ ಪೋರ್ಟಲ್, ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ನಮ್ಮ ಈ ವೆಬ್ ಪೋರ್ಟಲ್ ನಲ್ಲಿ ‘ಕ್ಯಾಂಪಸ್’ ಅನ್ನೋ ಕಾಲಂವಿದ್ದು, ಇದಕ್ಕೆ ವಿದ್ಯಾರ್ಥಿಗಳು ಲೇಖನಗಳನ್ನು ಬರೆದು ಕಳಿಸಬಹುದು. ಕಾಲೇಜು ಅಂದ್ಮೇಲೆ ಅದೊಂದು ಕಲರ್ ಫುಲ್ ಲೈಫ್. ಇಲ್ಲಿ ಸ್ನೇಹ, ಪ್ರೀತಿ, ನಗು, ಅಳು, ತರ್ಲೆ, ನೆನಪುಗಳ ಬಹುದೊಡ್ಡ ಮೈದಾನ ಇರುತ್ತೆ. ಇಂಥಾ ಸುಂದರ ಘಟನೆಗಳ ಕುರಿತು ಲೇಖನಗಳನ್ನು ನೀವು ಬರೆಯಬಹುದು. ನಮ್ಮ Prajaastra18@gmail.com ಗೆ ನಿಮ್ಮ ಲೇಖನ ಹಾಗೂ ಫೋಟೋ ಕಳುಹಿಸಿ. ನಿಮ್ಮ ಬರಹಕ್ಕೆ ನಾವು ವೇದಿಕೆಯಾಗುತ್ತೇವೆ.
-ಪ್ರಜಾಸ್ತ್ರ ಟೀಂ

TAG


Leave a Reply

Your email address will not be published. Required fields are marked *

error: Content is protected !!