ಕೊಹ್ಲಿ ವಿಡಿಯೋ ಲೀಕ್..!

459

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಡಿಯೋವೊಂದು ಲೀಕ್ ಆಗಿದೆ. ವಿಕೆಟ್ ಕೀಪರ್ ರಿಶಿಬ್ ಪಂಥ್ ಈ ವಿಡಿಯೋ ಲೀಕ್ ಮಾಡಿದ್ದು, ಆತನ ಮೇಲೆ ಕೊಹ್ಲಿ ಸಿಟ್ಟು ಮಾಡಿಕೊಂಡಿದ್ದಾನೆ.

ವಿರಾಟ್ ಕೊಹ್ಲಿ ಜೊತೆ ಪಂಥ್ ಸಹ ಡ್ಯಾನ್ಸ್ ಮಾಡಿದ್ದು, ಈ ಬಗ್ಗೆ ಯಾರಿಗೂ ಹೇಳಬೇಡ ಅಂತಾ ಹೇಳಿದ್ದನಂತೆ. ಆದರೆ, ರಿಶಿಬ್ ಪಂಥ್ ತನ್ನ ಖುಷಿಯನ್ನ ಮುಚ್ಚಿಡಲು ಆಗದೇ ಈ ವಿಡಿಯೋ ಲೀಕ್ ಮಾಡಿದ್ದಾನೆ.


TAG


Leave a Reply

Your email address will not be published. Required fields are marked *

error: Content is protected !!