ಚಳಿಗಾಲದಲ್ಲಿ ಕಾಡುವ ಕಫಕ್ಕೆ ಇಲ್ಲಿದೆ ಮನೆಮದ್ದು

183

ಪ್ರಜಾಸ್ತ್ರ ಲೈಫ್ ಸ್ಟೈಲ್

ಚಳಿಗಾಲ ಶುರುವಾದರೆ ಚಿಕ್ಕ ಮಕ್ಕಳಿಯಿಂದ ಹಿಡಿದು ಹಿರಿಯರ ತನಕ ಒಂದಿಷ್ಟು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೆಗಡಿ, ಕೆಮ್ಮು, ಜ್ವರ, ಗಂಟಲ ನೋವು, ಕಫದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತೆ. ಅದರಲ್ಲೂ ಕಫದ ಸಮಸ್ಯೆ ಬಹುತೇಕರಲ್ಲಿ ಕಾಣಿಸುತ್ತೆ. ಅದಕ್ಕೆ ಮನೆಮದ್ದು ಇಲ್ಲಿದೆ.

ಮೆಂತ್ಯಕಾಳುಗಳಿಂದ ಚಹಾ ಮಾಡಿಕೊಂಡು ಕುಡಿಯುವುದರಿಂದ ಉಸಿರಾಟದಲ್ಲಿನ ಸೋಂಕು ಹಾಗೂ ಉರಿಯುತ ಕಡಿಮೆಯಾಗುತ್ತೆ. ಶುಂಠಿ ಚಹಾ ಕುಡಿಯುವುದರಿಂದ ಉಸಿರಾಟದ ಸಮಸ್ಯೆ ಆಗುವುದಿಲ್ಲ. ಇದು ಕಫದ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಹೀಗೆ ಹಲವು ರೀತಿಯ ಮನೆಮದ್ದು ಮೂಲಕ ಚಳಿಗಾಲದಲ್ಲಿ ಕಾಡುವ ಒಂದಿಷ್ಟು ಸಮಸ್ಯೆಗಳಿಂದ ದೂರ ಉಳಿಯಬಹುದು.




Leave a Reply

Your email address will not be published. Required fields are marked *

error: Content is protected !!