ಯಲಬುರ್ಗದಲ್ಲಿ ಯೋಗ ದಿನಾಚರಣೆ

449

ಕೊಪ್ಪಳ: ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಯಲಬುರ್ಗ ಪಟ್ಟಣದ ಶ್ರೀ ಬಸವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನವನ್ನ ಆಚರಿಸಿದ್ರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯ ಕಳಕಪ್ಪ ತಳವಾರ, ಕರವೇ ಯುವಸೇನೆ ತಾಲೂಕು ಅಧ್ಯಕ್ಷ ಶಿವು ನಾಗನಗೌಡ್ರ, ನಗರ ಘಟಕ  ಅಧ್ಯಕ್ಷ ಈಶ್ವರ ಕಲಕಬಂಡಿ, ತಾಲೂಕ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕಲ್ಲಪ್ಪ ಕರಮುಡಿ, ಮಲ್ಲಪ್ಪ ಸೂರಕೊಡ, ಸಂಗು ಕಿಶೋರ್ ಅಮರೇಶ, ಪುಟ್ಟಣ ಕಂಬಾರ, ಮಂಜು, ಬಸು ಕುಂಬಾರ, ವಿನೋದ್ ಚನ್ನಬಸಯ್ಯ ಹಾಗೂ ಯೋಗಪಟು ಉಮೇಶ್ ಕುಂಬಾರ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!