ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕೃಷಿ(ಬಿಎಸ್ ಸಿ ನರ್ಸಿಂಗ್) ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕಿನ ಹೊನ್ನಳ್ಳಿ ಗ್ರಾಮದ ವಿದ್ಯಾರ್ಥಿನಿ ಸಾನಿಯಾ ನಾಯ್ಕೋಡಿ ಅವರನ್ನು ಸನ್ಮಾನಿಸಲಾಗಿದೆ. ಶ್ರೀ ಸರಸ್ವತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಮಲ್ಲು ಭಜಂತ್ರಿ, ಪಿ.ಎಂ.ಶೇಖ, ರಾಜಶೇಖರ ಸಜ್ಜನ, ಮೀನಾಕ್ಷಿ ಪಾಟೀಲ ಅವರು ವಿದ್ಯಾರ್ಥಿನಿಗೆ ಗೌರವಿಸಿದರು.



