LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಹೆಣ್ಣು ಶಿಶು ಪತ್ತೆ, ಪಾಲಕರ ಪತ್ತೆಗೆ ಮನವಿ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಗುಮ್ಮಟನಗಿರಿಯ ರಹೀಂ ನಗರದಲ್ಲಿರುವ ರೆಹಮಾನಿ ಮಸೀದಿ ಹತ್ತಿರ ಸುಮಾರು 2 ದಿನಗಳ ಹೆಣ್ಣು(Girl baby) ಶಿಶು ಪತ್ತೆಯಾಗಿದೆ. ಶಿಶುವಿನ ಪಾಲಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿಕೊಂಡಿದೆ. ಈ ಪ್ರಕಟಣೆಯ 60 ದಿನಗಳ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ4/3 ವಿವೇಕ ನಗರ ಪಶ್ಚಿಮ, ವಿಜಯಪುರ (08532-295261, ಮೊಬೈಲ್ ಸಂಖ್ಯೆ 9538940669) ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST