LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಡಚಣ: ಅಕ್ರಮ ಸಂಬಂಧಕ್ಕೆ ನಡೀತು ಹತ್ಯೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಅಕ್ರಮ(Illegal Affair) ಸಂಬಂಧಕ್ಕೆ ಸಂಬಂಧಸಿದಂತೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆ ಶಿರನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶ್ರೀಧರ ವಾಗ್ಮೋರೆ(40) ಕೊಲೆಯಾದವನು. ಸುರೇಶ ಶಿವಶರಣನ ಕೊಲೆ ಆರೋಪಿಯಾಗಿದ್ದಾನೆ.

ಸುರೇಶ ಪತ್ನಿಯೊಂದಿಗೆ ಶ್ರೀಧರ ಅಕ್ರಮ ಸಂಬಂಧ ಹೊಂದಿದ್ದನಂತೆ. ಗಂಡನ ಜೊತೆಗೆ ಜೀವನ ನಡೆಸಲು ಒಪ್ಪದೆ ಶ್ರೀಧರನೊಂದಿಗೆ ಬದುಕುತ್ತಿದ್ದಳು. ಈ ಕಾರಣಕ್ಕೆ ಸುರೇಶ ತಲ್ವಾರಿಂದ ಗ್ರಾಮದ ಹೊರವಲಯದಲ್ಲಿ ಹತ್ಯೆ(Murder) ಮಾಡಿದ್ದಾನೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST