LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ಯಾರಿಸ್ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಮೊದಲ ಸೋಲು

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Olympics) ಕ್ರೀಡೋತ್ಸವದಲ್ಲಿ ಭಾರತ ಹಾಕಿ(hockey) ತಂಡ ಬೆಲ್ಜಿಯಂ ಎದುರು ಪರಾಭವಗೊಳ್ಳುವ ಮೂಲಕ ಮೊದಲ ಸೋಲು ಕಂಡಿದೆ. ಪೂಲ್-ಬಿ ಗುಂಪು ಹಂತದ ಪಂದ್ಯ ಗುರುವಾರ ನಡೆಯಿತು. 1-2 ಅಂತರದಿಂದ ಭಾರತ ಪರಾಜಯಗೊಂಡಿತು. ಅಭಿಷೇಕ್ ಮೊದಲ ಗೋಲು ಹೊಡೆದು ಮುನ್ನಡೆ ಸಾಧಿಸಿದ್ದರು. ಆದರೆ, ನಂತರ ಬೆಲ್ಜಿಯಂ ಹಿಡಿತದಲ್ಲಿ ಹೋಯಿತು.

ಭಾರತ(India) ಕೊನೆಯ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ 3-2ರಿಂದ ಗೆಲುವು, ಐರ್ಲೆಂಡ್ ವಿರುದ್ಧ 2-0 ಅಂತರ ಜಯ ಹಾಗೂ 3ನೇ ಪಂದ್ಯದಲ್ಲಿ  ಅರ್ಜೆಂಟೀನಾ ವಿರುದ್ಧ 1-1ರಿಂದ ಡ್ರಾ ಆಗಿದೆ. ಬೆಲ್ಜಿಯಂ(belgium) ಇದುವರೆಗೂ ಸೋತಿಲ್ಲ. ಬಿ ಗುಂಪಿನಲ್ಲಿ ಭಾರತ ಹಾಗೂ ಬೆಲ್ಜಿಯಂ ಈಗಾಗ್ಲೇ ಕ್ವಾಟರ್ ಫೈನಲ್ ತಲುಪಿವೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST