LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಘೀರ ಸಿನಿಮಾ ಡೇಟ್ ಅನೌನ್ಸ್

ಪ್ರಜಾಸ್ತ್ರ ಸುದ್ದಿ

ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಬಘೀರ ಸಿನಿಮಾ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಅಕ್ಟೋಬರ್ 31ಕ್ಕೆ ಸಿನಮಾ ರಿಲೀಸ್ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ. ಹೊಂಬಾಳೆ ಸಿನಿಮಾ ಸಂಸ್ಥೆ ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅನೌನ್ಸ್ ಮಾಡಿದೆ.

ಉಗ್ರಂ ಸಿನಿಮಾದ ಬಳಿಕ ನಟ ಶ್ರೀಮುರುಳಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಯಾಗಿದ್ದಾರೆ. ಈ ಮೂಲಕ ತುಂಬಾ ವರ್ಷಗಳ ಬಳಿಕ ಸಕ್ಸಸ್ ಫುಲ್ ಜೋಡಿ ಮತ್ತೆ ಒಂದಾಗಿ ಬರ್ತಿದೆ. ನಟಿ ರುಕ್ಮಿಣಿ ವಸಂತ್, ಹಿರಿಯ ನಟರಾದ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಕೆಜಿಎಫ್ ಚಿತ್ರದಲ್ಲಿ ಗರುಡ ರಾಮ್ ಸೇರಿ ಬಹುದೊಡ್ಡ ಬಳಗವಿದೆ.

https://twitter.com/hombalefilms/status/1833849242655363416
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST