LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾಧ್ಯಮದವರೆ ನನಗೆ ಹಲವು ಬಾರಿ ಮದ್ವೆ ಮಾಡಿಸಿದ್ದಾರೆ: ರಮ್ಯಾ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಟಿ, ಮಾಜಿ ಸಂಸದೆ ರಮ್ಯಾ(Actor Ramya) ಮದುವೆ ವಿಚಾರ ಸಾಕಷ್ಟು ಚರ್ಚೆಯಾಗಿ, ಕೆಲ ಮಾಧ್ಯಮಗಳಲ್ಲಿಯೂ ಸಹ ಈ ಬಗ್ಗೆ ವರದಿ ಆಯ್ತು. ಟೆಕ್ಸ್ ಟೈಲ್ ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ್ ಆಗಿದೆ. ನವೆಂಬರ್ ನಲ್ಲಿ ಬೆಂಗಳೂರಲ್ಲಿ ಭರ್ಜರಿ ಮದುವೆಯಾಗುತ್ತೆ ಅಂತೆಲ್ಲ ಸುದ್ದಿ ಆಯ್ತು. ಇದರ ಬಗ್ಗೆ ನಟಿ ರಮ್ಯಾ ಮಾರ್ಮಿಕವಾಗಿ ಪೋಸ್ಟ್ ಹಾಕುವ ಮೂಲಕ ಈಗ ಎದ್ದಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ(Marriage) ಮಾಡಿಸಿದ್ದಾರೆ. ಅದರ ಬಗ್ಗೆ ನನಗೆ ಲೆಕ್ಕವಿಲ್ಲ. ಒಂದು ವೇಳೆ ನಾನು ಮದುವೆಯಾದರೆ ನಿಮಗೆ ತಿಳಿಸುತ್ತೇನೆ. ಅನಧಿಕೃತ ಮೂಲಗಳಿಂದ ಬರುವ ವಿಚಾರಕ್ಕೆ ವದಂತಿ ಹಬ್ಬಿಸಬೇಡಿ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST