20378 ಹೊಸ ಪ್ರಕರಣಗಳು.. 382 ಸಾವು..

229

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 20,378 ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ 2587827ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 28053 ಜನರು ಗುಣಮುಖರಾಗಿದ್ದು, ಇದುವರೆಗೂ 2217117 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಇನ್ನು 342010 ಪ್ರಕರಣಗಳು ಸಕ್ರಿಯವಾಗಿ. ಇಂದು 382 ಜನರು ಪ್ರಾಣ ಕಳೆದುಕೊಂಡಿದ್ದು ಸಾವಿನ ಸಂಖ್ಯೆ 28679ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಗುಣಮುಖ ಸಂಖ್ಯೆ ಏರಿಕೆಯಾಗ್ತಿರುವುದು ಒಳ್ಳೆಯ ಲಕ್ಷಣವಾಗಿದೆ. ಜಿಲ್ಲಾವಾರು ಸೋಂಕಿತರು ಹಾಗೂ ಸಾವಿನ ವಿವರ ರಿಪೋರ್ಟ್ ಹೀಗಿದೆ..




Leave a Reply

Your email address will not be published. Required fields are marked *

error: Content is protected !!