‘ಸ್ಲಂ ಬಾಲ’ ನ್ಯಾಷನಲ್ ಹಾಕಿ ಆಟಗಾರನಾಗಿದ್ದೇಗೆ?

395

ಮುಂಬೈ: ಸ್ಲಂ ಹುಡ್ಗನೊಬ್ಬ ಇದೀಗ ರಾಷ್ಟ್ರೀಯ ಹಾಕಿ ತಂಡದಲ್ಲಿ ಮಿಂಚುತ್ತಿರುವ ಆಟಗಾರನಾಗಿದ್ದಾನೆ. ಇವನ ಜೀವನಕಥೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗ್ತಿದೆ.

ಹಾಕಿ ಆಟಗಾರ ದೇವೀಂದ್ರ ವಾಲ್ಮಕಿ, ಮುಂಬೈನ ಸ್ಲಂನಲ್ಲಿ ಬೆಳೆದವನು. 10X10 ಅಡಿಯ ಮನೆಯಲ್ಲಿ ವಾಸಿಸಿದ ದಿನಗಳು, ಅಣ್ಣನ ಹಾಕಿ ಆಟವನ್ನ ನೋಡಿ ಅದರತ್ತ ಸೆಳೆತ. ಹೀಗೆ ಸಾಕಷ್ಟು ವಿಚಾರಗಳನ್ನ ದೇವೀಂದ್ರ ವಾಲ್ಮೀಕಿ ಹಂಚಿಕೊಂಡಿದ್ದಾನೆ.

ತನ್ನ ಇಡೀ ಬದುಕಿನ ಬಗ್ಗೆ ಹೇಳಿಕೊಂಡಿರುವ ವಿಡಿಯೋವನ್ನ Humans of Bombay ಅನ್ನೋ ಫೇಸ್ ಬುಕ್ ಪೇಜ್ ಅಪ್ಲೋಡ್ ಮಾಡಿದೆ. ಅದರಲ್ಲಿ ನೋಡಿದ ಜನ ಹಾಕಿ ಆಟಗಾರ ನಡೆದು ಬಂದ ಹಾದಿಯ ದಿನಗಳನ್ನ ಕೇಳಿ, ಸ್ಫೂರ್ತಿಯ ದಿನಗಳು ಎನ್ನುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!