ಮೋದಿ ಗ್ರೇಟ್ ಶೋ ಮ್ಯಾನ್: ಎಂಬಿಪಿ

492

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಗ್ರೇಟ್ ಶೋ ಮ್ಯಾನ್. ಅವರು ವಿದೇಶಿ ಪ್ರಧಾನಿ ಎಂದು ಮಾಜಿ ಸಚಿವ, ಶಾಸಕ ಎಂ.ಬಿ ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ತಿಕೋಟಾದಲ್ಲಿ ಮಾತ್ನಾಡಿದ ಶಾಸಕ ಎಂ.ಬಿ ಪಾಟೀಲ, ಪ್ರಧಾನಿಗೆ ಕರ್ನಾಟಕದ ಪ್ರವಾಹ ಹಾಗೂ ಜಿಡಿಪಿ ಬಗ್ಗೆ ಸ್ವಲ್ಪವೂ ಅರಿವಿಲ್ಲ. ಅವರು ಭಾರತದ ಪ್ರಧಾನಿಯಲ್ಲ. ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಅನರ್ಹ ಶಾಸಕರ ಉಪಚುನಾವಣೆ ಟೈಂನಲ್ಲಿ ಜನರ ದುಡ್ಡು ಖರ್ಚು ಮಾಡಿಸ್ತಿದ್ದಾರೆ. ಕ್ಷೇತ್ರದ ಜನತೆ ಅವರನ್ನ ಕ್ಷಮೆಸುವುದಿಲ್ಲವೆಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!