ಕರೋನಾದಿಂದ ಸಾವು: ವಿಶ್ವದಲ್ಲಿ ಭಾರತ 3ನೇ ಸ್ಥಾನ

402

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಸೋಂಕಿನಿಂದ ಅತಿ ಹೆಚ್ಚು ಸಾವನ್ನಪ್ಪಿದವರ ದೇಶಗಳ ಸ್ಥಾನದಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಇದೊಂದು ಕೆಟ್ಟ ಸಾಧನೆಯಾಗಿದೆ.

ಕಳೆದ ವರ್ಷ 4 ಲಕ್ಷ ಜನರು ದೇಶದಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. 1 ಲಕ್ಷ ಜನರ ಸಾವು ಕೇವಲ 217 ದಿನಗಳಲ್ಲಾಗಿದೆ. ಒಟ್ಟಾರೆ ದೇಶದಲ್ಲಿ 5,00,05ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

ವರ್ಲ್ಡ್ ಮೀಟರ್ಸ್ ಪ್ರಕಾರ ಅಮೆರಿಕಾದಲ್ಲಿ 9.2 ಲಕ್ಷ, ಬ್ರೆಜಿಲ್ ನಲ್ಲಿ 6.3 ಲಕ್ಷ ಹಾಗೂ ಭಾರತದಲ್ಲಿ 5 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿವೆ.




Leave a Reply

Your email address will not be published. Required fields are marked *

error: Content is protected !!