ಇಂದು ಐಪಿಎಲ್ ಆಟಗಾರರ ರಿಟೇನ್ ಪಟ್ಟಿ ಬಿಡುಗಡೆ

216

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಐಪಿಎಲ್ ಚುಟುಕು ಟೂರ್ನಿಯ ಆಟಗಾರರ ರಿಟೇನ್ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಯಾವ ಪ್ರಾಂಚೈಸಿ ತನ್ನ ಆಟಗಾರರನ್ನು ತನ್ನಲ್ಲಿ ಉಳಿಸಿಕೊಳ್ಳುತ್ತೆ ಹಾಗೂ ಬಿಟ್ಟು ಕೊಡುತ್ತೆ ಅನ್ನೋದು ತಿಳಿಯಲಿದೆ.

ಕೊಹ್ಲಿ ಈಗಾಗ್ಲೇ ಆರ್ ಸಿಬಿ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ. ಕೆ.ಎಲ್ ರಾಹುಲ್ ಪಂಜಾಬ್ ತೊರೆಯುವ ಸಾಧ್ಯತೆ ಇದೆ ಎಂದು ಹಲವು ದಿನಗಳಿಂದ ಹೇಳಲಾಗುತ್ತಿದೆ. ಇನ್ನು ಉಳಿದಂತೆ ಯಾವ ತಂಡದಲ್ಲಿ ಯಾರು ಇನ್ ಯಾರು ಔಟ್ ಅನ್ನೋದು ಸಂಜೆ 5 ಗಂಟೆಗೆ ತಿಳಿಯಲಿದೆ. ಈ ಮೂಲಕ ಮುಂದಿನ ಹರಾಜು ಪ್ರಕ್ರಿಯೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!